ಪ್ರತಿದಿನ ಎದ್ದ ನಂತರ ಕೊಬ್ಬರಿ ಎಣ್ಣೆಯಲ್ಲಿ ಮಸಾಜ್ ಮಾಡಿದರೆ ಸ್ಕಿನ್‌ಗೆ ಸಾಕಷ್ಟು ಲಾಭ ಇದೆ, ಕೊಬ್ಬರಿ ಎಣ್ಣೆಯನ್ನು ರಾತ್ರಿ ಹಚ್ಚಿ ಇಡೀ ರಾತ್ರಿ ಬಿಡಬೇಡಿ, ಕೊಬ್ಬರಿ ಎಣ್ಣೆ ಓವರ್‌ನೈಟ್ ಬಿಡುವುದಕ್ಕೆ ಸೂಕ್ತವಲ್ಲ. ಬೆಳಗ್ಗೆ ಮುಖ ತೊಳೆಯುವ ಮುನ್ನವೇ ಮಾಲಿಷ್ ಮಾಡಿಕೊಳ್ಳಿ. ಇದರಿಂದ ಲಾಭ ಏನು?
ಚರ್ಮಕ್ಕೆ ವಯಸ್ಸಾಗುವ ಸೈನ್‌ಗಳು ಕಡಿಮೆಯಾಗುತ್ತದೆ
ಮುಖ ಹೊಳೆಯುತ್ತದೆ
ಸ್ಮೂತ್ ಆದ ಸ್ಕಿನ್ ನಿಮ್ಮದಾಗುತ್ತದೆ
ಕಲೆಗಳು ಕಡಿಮೆ ಆಗುತ್ತವೆ
ನೀವು ಮುಖಕ್ಕೆ ಹಚ್ಚುವ ಪ್ರಾಡಕ್ಟ್‌ಗಳು ಸ್ಕಿನ್ ಒಳಗೆ ಸರಿಯಾಗಿ ಪೆನೆಟ್ರೇಟ್ ಆಗುತ್ತದೆ
ತಲೆನೋವು ಅಥವಾ ಮುಖದಲ್ಲಿ ಇನ್ಯಾವುದೇ ನೋವಿದ್ದರೂ ಕಡಿಮೆ ಆಗುತ್ತದೆ
ಸ್ಟ್ರೆಸ್ ದೂರಾಗುತ್ತದೆ
ಸ್ಕಿನ್ ಡಿಟಾಕ್ಸಿಫೈ ಆಗುತ್ತವೆ
ಬ್ಲಡ್ ಸರ್ಕ್ಯುಲೇಷನ್ ಹೆಚ್ಚಾಗುತ್ತದೆ