CINE | ಫ್ಲೈಟ್‌ನಲ್ಲಿ ಮಿಸ್‌ ಆಗಿ ಸಾರಾ ಅಲಿ ಖಾನ್‌ ಮೇಲೆ ಜ್ಯೂಸ್‌ ಚಲ್ಲಿದ ಗಗನಸಖಿ, ಅಲ್ಲೇ ಹೈಡ್ರಾಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ನಟಿ ಸಾರಾ ಅಲಿ ಖಾನ್‌ ಗರಂ ಆಗಿರುವ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗಿದೆ. ನಟಿ ಸಾರಾ ಫ್ಲೈಟ್‌ನಲ್ಲಿ ಟ್ರಾವೆಲ್‌ ಮಾಡುವ ವೇಳೆ ಅಜಾನಕ್‌ ಆಗಿ ಟರ್ಬುಲೆನ್ಸ್‌ ಆಗಿದೆ.

ಇದರಿಂದಾಗಿ ಗನನಸಖಿಯ ಕೈಲಿದ್ದ ಜ್ಯೂಸ್‌ ಸಾರಾ ಬಟ್ಟೆ ಮೇಲೆ ಬಿದ್ದಿದೆ, ಲಕ್ಷ ಲಕ್ಷ ಹಣ ನೀಡಿ ಬಟ್ಟೆಕೊಳ್ಳುವ ಸೆಲೆಬ್ರಿಟಿಯಾದ ಸಾರಾಗೆ ಇದರಿಂದ ಕೋಪ ಬಂದಿದೆ ಎಂದು ಹೇಳಲಾಗಿದೆ. ಈ ವಿಡಿಯೋ ವೈರಲ್‌ ಆಗಿದ್ದು, ಬೇಕಂತ ಮಾಡಿಲ್ಲ ಇಷ್ಟೊಂದು ಗರಂ ಆಗ್ಬೇಡಿ ಎಂದು ಕೆಲವರು ಹೇಳಿದ್ದಾರೆ. ಗಗನಸಖಿ ಇನ್ನೂ ಕೇರ್‌ಫುಲ್‌ ಆಗಿ ಇರಬೇಕಿತ್ತು ಎಂದು ಹಲವರು ಹೇಳಿದ್ದಾರೆ.

 

View this post on Instagram

 

A post shared by Voompla (@voompla)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!