CINEMA | ಮಣಿರತ್ನಂ ಕಾಲು ಮುಟ್ಟಿ ನಮಸ್ಕರಿಸಿದ ಐಶ್ವರ್ಯ ರೈ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್-2 ಇನ್ನೇನು ರಿಲೀಸ್ ಆಗಲಿದೆ.
ತಂಡದ ಪ್ರಮೋಷನ್ಸ್ ವೇಳೆ ನಟಿ ಐಶ್ವರ್ಯಾ ರೈ ಮಣಿರತ್ಮಂ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ.

ಮುಂಬೈ ಇವೆಂಟ್‌ಒಂದರಲ್ಲಿ ಮಣಿರತ್ನಂ ಅವರು ಪೊನ್ನಿಯನ್‌ನಲ್ಲಿ ಐಶ್ವರ್ಯಾ ಪರ್ಫಾಮೆನ್ಸ್ ಬಗ್ಗೆ ಹಾಡಿ ಹೊಗಳಿದರು. ಇದನ್ನೆಲ್ಲಾ ಕೇಳಿ ಭಾವುಕರಾದ ಐಶ್ವರ್ಯ ಸೀಟ್‌ನಿಂದ ಎದ್ದು ಬಂದು ಮಣಿರತ್ನಂ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಐಶ್ವರ್ಯಾ ನಡೆ ಜನರ ಮನಮುಟ್ಟಿದೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!