Sunday, October 1, 2023

Latest Posts

”ಅಕ್ಷಯ್ ಕುಮಾರ್‌ಗಿದೆ ಶೂ ಕ್ರೇಜ್, ಎಷ್ಟು ಜೊತೆ ಶೂಗಳಿದೆ ಗೊತ್ತಾ?”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟ್ವಿಂಕಲ್ ಖನ್ನಾ ಅಕ್ಷಯ್ ಕುಮಾರ್‌ನ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.
ಇಂದು ಇವರಿಬ್ಬರೂ 21 ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

Twinkle Khanna on having 'opposing views' from Akshay Kumar, says women are  called 'doormats' for agreeing with husbands | Entertainment News,The  Indian Expressಅಕ್ಷಯ್ ಬಳಿ 350 ಜೊತೆ ಶೂಗಳಿವೆ, ನೀವು ಯಾವ ಬಣ್ಣ ಬೇಕು ಹೇಳಿ, ಎಲ್ಲಾ ಬಣ್ಣದ ಶೂಗಳು ಅಕ್ಷಯ ಹತ್ತಿರ ಇದೆ. ನನಗಿಂತ ಹೆಚ್ಚು ಶೂ ಕಲೆಕ್ಷನ್ ಅಕ್ಷಯ್ ಮಾಡಿದ್ದಾರೆ ಎಂದು ಟ್ವಿಂಕಲ್ ಹೇಳಿದ್ದಾರೆ.

Akshay Kumar enjoys 'beach time' with wife Twinkle Khanna- The New Indian  Expressಅದಕ್ಕೆ ಅಕ್ಷಯ್ ಕೂಡ ರಿಪ್ಲೇ ಮಾಡಿದ್ದು, ನನ್ನ ಹತ್ತಿರ ಬಣ್ಣಬಣ್ಣದ ಶೂ ಇರೋದಕ್ಕೆ ಟ್ವಿಂಕಲ್ ಕಾರಣ, ಆ ಶೂಗಳನ್ನು ಕೊಳ್ಳೋದಕ್ಕೆ ಇವಳೇ ಹೇಳಿದ್ದು ಎಂದು ಅಕ್ಷಯ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!