ಆಲಿಯಾ ನಟನೆಯ ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕೆ UA ಸರ್ಟಿಫಿಕೇಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಫೆ.25ಕ್ಕೆ ರಿಲೀಸ್‌ ಆಗಲಿರುವ ಬಾಲಿವುಡ್‌ ನ ಬಹುನಿರೀಕ್ಷಿತ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಚಿತ್ರಕ್ಕೆ UA ಸರ್ಟಿಫಿಕೇಟ್‌ ಸಿಕ್ಕಿದೆ.
ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದಾಗಿದೆ. ಇದರಲ್ಲಿ ಆಲಿಯಾ ಮುಖ್ಯ ಭುಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್‌ ನೋಡಿದ ಅಭಿಮಾನಿಗಳು ಆಲಿಯಾರ ಖಡಕ್‌ ನಟನೆಗೆ ಫಿದಾ ಆಗಿದ್ದಾರೆ.
ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣಿಕರಣ ಮಂಡಳಿ ಯುಎ ಸರ್ಟಿಫಿಕೇಟ್‌ ನೀಡಿದ್ದು, ಕೆಲವು ಸಣ್ಣ ಶಾಟ್ಸ್‌ ಗಳನ್ನು ಕಟ್‌ ಮಾಡಲು ಸೂಚಸಿದೆ.
ಕೆಲವು ಸೀನ್‌ ಗಳು ಕಟ್‌ ಮಾಡುವ ಮೂಲಕ ಒಂದೆರಡು ನಿಮಿಷ ಚಿತ್ರದ ಅವಧಿ ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!