September 28, 2026
Monday, September 28, 2026
spot_img

SNACKS | ಇದು ಆಲಿಯಾ ಭಟ್‌ ಫೇವರೆಟ್‌ ಸಿಹಿತಿಂಡಿಯಂತೆ, ನೀವೂ ಟ್ರೈ ಮಾಡಿ ನೋಡ್ತೀರಾ?

ಸಾಮಾಗ್ರಿಗಳು
ಹುರಿದ ಶೇಂಗಾ
ಕಾಯಿ ಅಥವಾ ಕೊಬ್ಬರಿ ತುರಿ
ಬೆಲ್ಲ
ಏಲಕ್ಕಿ ಪುಡಿ
ಎಳ್ಳು

ಮಾಡುವ ವಿಧಾನ

ಮೊದಲು ಒಂದು ಬೌಲ್‌ಗೆ ಕಾಯಿತುರಿ ಅಥವಾ ಕೊಬ್ಬರಿ ತುರಿ ಹಾಕಿ ಇಡಿ
ಆನಂತರ ಅದಕ್ಕೆ ಹುರಿದ ಶೇಂಗಾ ಹಾಕಿ, ಹುರಿದ ಎಳ್ಳನ್ನೂ ಹಾಕಿ
ಆನಂತರ ಇದಕ್ಕೆ ಜೋನಿಬೆಲ್ಲ ಹಾಕಿ ಕೈಯಲ್ಲಿ ಮಿಕ್ಸ್‌ ಮಾಡಿ ಉಂಡೆ ಮಾಡಿಕೊಳ್ಳಿ
ಇದನ್ನು ಸ್ನಾಕ್ಸ್‌ ಆಗಿ ಸೇವಿಸಿ, ಮಕ್ಕಳಿಗೂ ಕೊಡಬಹುದು

Must Read