Thursday, March 23, 2023

Latest Posts

ಮೊದಲ ಬಾರಿಗೆ ರಹಾ ಫೋಟೊ ರಿವೀಲ್ ಮಾಡಿದ ಆಲಿಯಾ-ರಣ್‌ಬೀರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಮುಖವನ್ನು ಕ್ಯಾಮೆರಾಗೆ ತೋರಿಸೋಕೆ ಇಷ್ಟಪಡೋದಿಲ್ಲ, ಈಗ ಇದು ಸಾಕಷ್ಟು ಸೆಲೆಬ್ರಿಟಿಗಳ ನಿಲುವಾಗಿದೆ. ಮಕ್ಕಳ ಫೋಟೊ ರಿವೀಲ್ ಮಾಡೋದು ಆ ಸೆಲೆಬ್ರಿಟಿಗಳಿಗೆ ಬಿಟ್ಟ ವಿಚಾರವಾಗಿದೆ.

ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳ ಫೋಟೊವನ್ನ ಎಲ್ಲೆಡೆ ರಿವೀಲ್ ಮಾಡಿದ್ರು. ಇದೀಗ ರಣ್‌ಬೀರ್ ಹಾಗೂ ಆಲಿಯಾ ಮಗುವಿನ ಫೋಟೊ ಒಂದನ್ನು ಜಾಹೀರಾತಿನ ಮೂಲಕ ಜನರ ಮುಂದಿಟ್ಟಿದ್ದಾರೆ. ಆದರೆ ಇದು ರಾಹ ಅಲ್ಲ, ಜಾಹೀರಾತಿಗಾಗಿ ಕರೆತಂದ ಮಗುವಾಗಿದೆ, ಈ ಮಗು ರಾಹ ಎಂದು ಎಲ್ಲರೂ ತಿಳಿದಿದ್ದು, ಫೋಟೊ ಎಲ್ಲೆಡೆ ವೈರಲ್ ಆಗಿದೆ. ಆದರೆ ಇದು ರಾಹ ಅಲ್ಲ ಎಂದು ದಂಪತಿ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!