ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿರುವ ಎಲ್ಲಾ ಭಾರತೀಯ ವೀಸಾ ಸಂಸ್ಕರಣಾ ಕೇಂದ್ರಗಳು ಅಸ್ಥಿರ ಪರಿಸ್ಥಿತಿಯಿಂದಾಗಿ ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.
“ಮುಂದಿನ ಅರ್ಜಿ ದಿನಾಂಕವನ್ನು SMS ಮೂಲಕ ತಿಳಿಸಲಾಗುವುದು ಮತ್ತು ಮುಂದಿನ ಕೆಲಸದ ದಿನದಂದು ಪಾಸ್‌ಪೋರ್ಟ್ ತೆಗೆದುಕೊಳ್ಳಲು ವಿನಂತಿಸಲಾಗಿದೆ” ಎಂದು ಆನ್‌ಲೈನ್ ವೀಸಾ ಅರ್ಜಿ ಪೋರ್ಟಲ್‌ನಲ್ಲಿ ಸಂದೇಶವನ್ನು ರವಾನಿಸಿದೆ.