ಹೊಸದಿಗಂತ ಡಿಜಿಟಲ್ ಡೆಸ್ಕ್
ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಸ್ವಾಗತರ್ಹವಾಗಿದ್ದು, ಎಲ್ಲರೂ ಅದನ್ನ ಪಾಲಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ಎಲ್ಲರು ಪಾಲಿಸಬೇಕು.ಶಾಲಾ/ಕಾಲೇಜಿನಲ್ಲಿರುವ ಡ್ರೆಸ್ ಕೋಡ್ʼನ್ನ ಎಲ್ಲ ಧರ್ಮದವರು ಅನುಸರಿಸಬೇಕು ಎಂದರು.