ಅನಂತ್ ಅಂಬಾನಿ-ರಾಧಿಕಾ ಮರ್ಚೆಂಡ್ ಎಂಗೇಜ್ಮೆಂಟ್, ಕಳೆ ಹೆಚ್ಚಿಸಿದ ಬಾಲಿವುಡ್ ತಾರೆಯರು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥಕ್ಕೆ ಬಾಲಿವುಡ್ ತಾರೆಯರು ಆಗಮಿಸಿ ಕಾರ್ಯಕ್ರಮದ ಖುಷಿ ಹೆಚ್ಚಿಸಿದ್ದಾರೆ.

2019ರಲ್ಲೇ ಇವರ ವಿವಾಹ ಘೋಷಣೆ ಮಾಡಿದ್ದ ಕುಟುಂಬದವರು ಇದೀಗ ನಿಶ್ಚಿತಾರ್ಥ ಮಾಡಿದ್ದಾರೆ.

ಮುಂಬೈನ ಆಂಟಿಲಿಯಾ ನಿವಾಸದಲ್ಲಿ ಎಂಗೇಜ್ಮೆಂಟ್ ಮಾಡಲಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ನಿಶ್ಚಿತಾರ್ಥ ನಡೆದಿದೆ.

ಈ ಸಂದರ್ಭಕ್ಕೆ ಸಾಕಷ್ಟು ಬಾಲಿವುಡ್ ತಾರೆಗಳು ಸಾಥ್ ನೀಡಿ ಮೆರಗು ಹೆಚ್ಚಿಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!