ಸಾಮಾಗ್ರಿಗಳು
ಈರುಳ್ಳಿ
ಬೆಳ್ಳುಳ್ಳಿ
ಉಪ್ಪು
ಖಾರದಪುಡಿ
ಪಾಲಕ್
ಜೀರಿಗೆ
ಎಣ್ಣೆ
ಒಣಮೆಣಸು
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ ಬೆಳ್ಳುಳ್ಳಿ ಉಪ್ಪು ಹಾಗೂ ಖಾರದಪುಡಿ ಹಾಕಿ
ನಂತರ ಬಾಣಲೆಗೆ ಎಣ್ಣೆ ಜೀರಿಗೆ ಹಾಗೂ ಒಣಮೆಣಸು ಹಾಕಿ
ನಂತರ ಮಿಕ್ಸಿ ಮಾಡಿದ ಈರುಳ್ಳಿ ಪೇಸ್ಟ್ ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಇದಕ್ಕೆ ಪಾಲಕ್ ಸೊಪ್ಪು ಹಾಕಿ ಬಾಡಿಸಿ
ಎಣ್ಣೆ ಬಿಟ್ಟ ನಂತರ ಕೊತ್ತಂಬರಿ ಹಾಕಿ ಆಫ್ ಮಾಡಿದ್ರೆ ಗೊಜ್ಜು ರೆಡಿ