ಸಾಮಾಗ್ರಿಗಳು
ಬೇಳೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಅರಿಶಿಣ
ಪಾಲಕ್ ಸೊಪ್ಪು
ಜೀರಿಗೆ
ಗರಂ ಮಸಾಲಾ
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಬೇಳೆ, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪು, ಜೀರಿಗೆ, ಗರಂ ಮಸಾಲಾ, ಹಸಿಮೆಣಸು, ಟೊಮ್ಯಾಟೊ ಹಾಕಿ ಬೇಯಿಸಿ
ನಂತರ ಚೆನ್ನಾಗಿ ಸ್ಮಾಶ್ ಮಾಡಿ
ನಂತ ಇದಕ್ಕೆ ಹಿಂಗ್ ಎಣ್ಣೆ, ಜೀರಿಗೆ ಕರಿಬೇವು, ಬೆಳ್ಳುಳ್ಳಿ ಹಾಕಿ ಒಗ್ಗರಣೆ ನೀಡಿದ್ರೆ ಪಪ್ಪು ಸಾಂಬಾರ್ ರೆಡಿ