ಬಾಲಿವುಡ್ ಅಂಗಳದಲ್ಲಿ ಮತ್ತೊಂದು ಸಂಭ್ರಮ: ಮಲೈಕಾ ಅರೋರಾ ಮತ್ತೆ ಪ್ರೆಗ್ನೆಂಟ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟಿ ಮಲೈಕಾ ಅರೋರಾ ಹಾಗು ನಟ ಅರ್ಜುನ್ ಕಪೂರ್ ನಡುವಿನ ಸಂಬಂಧ ಎಲ್ಲರಿಗು ರಿಲಿದಿರುವ ವಿಚಾರ. ಇತ್ತೀಚೆಗೆ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಕೇಳಬರುತ್ತಿತ್ತು. ಇದೀಗ ,ಮತ್ತೊಂದು ಸುದ್ದಿ ಹೊರಬರುತ್ತಿದ್ದು, ಅದೇನೆಂದರೆ ಮಲೈಕಾ ಪ್ರೆಗ್ನೆನ್ಸಿ ಎಂದು.

ಅರ್ಜುನ್ ಕಪೂರ್ ಮತ್ತು ಮಲೈಕಾ ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಇದೀಗ ನಟಿಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ.

ಮಲೈಕಾ ಅರೋರಾ ಅವರಿಗೆ ಈಗಾಗಲೇ ಒಬ್ಬ ಮಗನಿದ್ದಾನೆ. ಮೊದಲ ಪತಿ ಅರ್ಜಾನ್ ಖಾನ್ ಮತ್ತು ಮಲೈಕಾ ಮಗ ಅರ್ಹಾನ್ ಖಾನ್‌ಗೆ 20 ವರ್ಷ. ಇದೀಗ ಅರ್ಜುನ್ ಕಪೂರ್ ಜೊತೆ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಇಬ್ಬರೂ ವಿದೇಶಕ್ಕೆ ಹಾರಿದ್ದರು. ಆಗ ಈ ಸಂತಸದ ವಿಚಾರವನ್ನು ಕುಟುಂಬಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಆದರೆ ಈ ಬಗ್ಗೆ ಮಲೈಕಾ ಅಥವಾ ಅರ್ಜುನ್ ಕಪೂರ್ ಕಡೆಯಿಂದ ಅಧಿಕೃತವಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!