CINE | ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಜೊತೆ ಮತ್ತೊಬ್ಬ ಫೇಮಸ್‌ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಶ್‌ ಮುಂದಿನ ಪ್ರಾಜೆಕ್ಟ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿ ಕರೀನಾ ಕಪೂರ್‌ ನಟಿಸುವುದು ಬಹುತೇಕ ಖಚಿತವಾಗಿದೆ.

Kareena Kapoor To Join KGF Star Yash in Toxic, To Make Her Kannada Debut:  Report - News18ಈಗಾಗಲೇ ಸಿನಿಮಾ ಶೂಟಿಂಗ್‌ ಆರಂಭವಾಗಿದ್ದು, ಎಲ್ಲರೂ ಸಿನಿಮಾಗಾಗಿ ಕಾಯ್ತಿದ್ದಾರೆ. ಅದರಲ್ಲಿಯೂ ಬಾಲಿವುಡ್‌ ನಟಿ ಕರೀನಾ ನಟಿಸ್ತಿರೋದು ಇನ್ನೂ ಖುಷಿ ವಿಚಾರವಾಗಿದೆ.

Kareena Kapoor: Kareena Kapoor's KGF Obsession: Actress Expresses Desire To  Work With Yash, Celebrity News | Zoom TVಮಲ್ಟಿಕಾಸ್ಟ್‌ ಸಿನಿಮಾದಲ್ಲಿ ಕರೀನಾ ಜೊತೆ ನಟಿ ಶ್ರುತಿ ಹಾಸನ್‌ ಕೂಡ ಇದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಬರೀ ಶ್ರುತಿ ಅಷ್ಟೇ ಅಲ್ಲ, ಮತ್ತೊಬ್ಬ ಬಿಗ್‌ ಸ್ಟಾರ್‌ ಚಿತ್ರಕ್ಕೆ ಬರ್ತಾರೆ ಆದರೆ ಯಾರು ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

यशच्या 'टॉक्सिक'मध्ये अभिनेत्री श्रुती हासन आणि आंतरराष्ट्रीय संगीतकार  जेरेमी स्टॅकची एन्ट्री - Marathi News | Shruti haasan gives her voice in  yashs toxic teaser | Latest ...

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!