CINEMA | ಬಾಲಿವುಡ್‌ನಲ್ಲಿ ಮತ್ತೊಂದು ಅದ್ಧೂರಿ ಮದುವೆ, ಹಸೆಮಣೆ ಏರೋಕೆ ಸಜ್ಜಾದ ಕಾರ್ತಿಕ್ ಆರ್ಯನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತ್ತೊಂದು ಅದ್ಧೂರಿ ವಿವಾಹಕ್ಕೆ ಬಾಲಿವುಡ್ ಸಜ್ಜಾಗುತ್ತಿದೆ. ನಟ ಕಾರ್ತಿಕ್ ಆರ್ಯನ್ ಹಸಮಣೆ ಏರುತ್ತಿದ್ದು, ಹುಡುಗಿ ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.

Kartik Aaryan and Kriti Sanon as groom and bride? Here's the leaked picture  - IBTimes Indiaಈ ಬಾರಿ ಸ್ವತಃ ಕಾರ್ತಿಕ್ ತಾವು ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ. ಶಾದಿ ಕಾ ಲಡ್ಡು ತಿಂದುಬಿಡೋಣ ಅನ್ನೋ ಯೋಚನೆಯಲ್ಲಿದ್ದೇನೆ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಸಾಕಷ್ಟು ಹುಡುಗಿಯರ ಹೆಸರು ಕೇಳಿ ಬಂದಿದ್ರೂ ಕಾರ್ತಿಕ್ ಕೃತಿ ಸೆನೋನ್ ಅವರನ್ನು ಮದುವೆಯಾಗ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

Kartik Aaryan embodies Bollywood's new generation of Urban Neanderthals

ಅನನ್ಯಾ ಪಾಂಡೆ, ಸಾರಾ ಅಲಿಖಾನ್, ಜಾನ್ವಿ ಕಪೂರ್ ಜತೆ ಕಾರ್ತಿಕ್ ಹೆಸರು ಕೇಳಿಬಂದಿದೆ. ಕೃತಿ ಹಾಗೂ ಕಾರ್ತಿಕ್ ಒಳ್ಳೆಯ ಸ್ನೇಹಿತರಾಗಿದ್ದು, ಸ್ನೇಹ ಪ್ರೀತಿಯಾಗಿ ಬದಲಾಗಿದ್ಯಾ? ಅವರೇ ಉತ್ತರಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!