Friday, September 29, 2023

Latest Posts

CINE| ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಅದ್ಧೂರಿ ಮದುವೆ, ಹರ್ಷಿಕಾ-ಭುವನ್ ಮದುವೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಅದ್ಧೂರಿ ವಿವಾಹಕ್ಕೆ ದಿನಗಣನೆ ಆರಂಭವಾಗಿದೆ.ಇದೇ ತಿಂಗಳ 24 ರಂದು ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ.

Bhuvan Ponnanna, ಭುವನ್‌ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಬಗ್ಗೆ ಕೇಳಿಬಂದ ಗಾಸಿಪ್‌ಗಳಿಗೆ ಇಲ್ಲಿದೆ ಉತ್ತರ! - actress harshika poonacha clarifies rumours about her relationship with bhuvan ponnanna ...ಇಬ್ಬರೂ ಒಂದೇ ಜಿಲ್ಲೆಯವರಾದ ಕಾರಣ ಬಹಳ ಆಪ್ತರಾಗಿದ್ದು, ಲವ್ ಮ್ಯಾರೇಜ್ ಇದಾಗಿದೆ. ಹಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿದ್ದು, ಇದೀಗ ಮದುವೆಯಾಗಲಿದ್ದಾರೆ.

ಆಗಸ್ಟ್ 24ಕ್ಕೆ ನಟಿ ಹರ್ಷಿಕಾ- ಭುವನ್ ಪೊನ್ನಣ್ಣ ವಿವಾಹ- Kannada Prabhaಎಂದಿಗೂ ತಮ್ಮ ಪ್ರೀತಿ ಬಗ್ಗೆ ಬಾಯ್ಬಿಡದ ಜೋಡಿ ಇದೀಗ ಸೀದ ಮದುವೆ ನ್ಯೂಸ್ ನೀಡಿದ್ದಾರೆ. ಕೊಡವ ಸಂಪ್ರದಾಯದಲ್ಲಿ ವಿರಾಜಪೇಟೆಯಲ್ಲಿ ಮದುವೆ ನೆರವೇರಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!