ಸಾಮಾಗ್ರಿಗಳು
ದೊಡ್ಡ ಪತ್ರೆ ಎಲೆ
ಕಡ್ಲೆಹಿಟ್ಟು
ಅಕ್ಕಿ ಹಿಟ್ಟು
ಸೋಡಾಪುಡಿ
ಖಾರಪದುಡಿ
ಓಂಕಾಳು
ಖಾರದಪುಡಿ
ಎಣ್ಣೆ
ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ ನೀರು ಹಾಕಿ ಕಲಸಿ
ಇದಕ್ಕೆ ದೊಡ್ಡಪತ್ರೆ ಎಲೆಗಳನ್ನು ಅದ್ದಿ ಕಾದ ಎಣ್ಣೆಗೆ ಹಾಕಿ ಬಜ್ಜಿ ತಯಾರಿಸಿ