ಬೆಳಗಿನ ಬ್ರೇಕ್‌ಫಾಸ್ಟ್‌ಗೆ ಮತ್ತೊಂದು ರೈಸ್‌ಬಾತ್ ರೆಸಿಪಿ.. ಪೀಸ್ ಪುಲಾವ್ ಹೀಗೆ ಮಾಡಿ..
ಮೊದಲಿಗೆ ಕುಕ್ಕರ್‌ಗೆ ಎಣ್ಣೆ, ತುಪ್ಪ, ಚಕ್ಕೆ, ಲವಂಗ ಹಾಕಿ
ನಂತರ ಇದಕ್ಕೆ ಹಸಿಮೆಣಸು, ಕರಿಬೇವು, ಈರುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಆಲೂಗಡ್ಡೆ, ಬಟಾಣಿ ಹಾಕಿ
ನಂತರ ಟೊಮ್ಯಾಟೊ ಉಪ್ಪು, ಅರಿಶಿಣ ಹಾಕಿ
ನಂತರ ಇದಕ್ಕೆ ಸ್ವಲ್ಪ ಬಿರಿಯಾನಿ ಅಥವಾ ಪುಲಾವ್ ಮಸಾಲಾ ಹಾಕಿ
ಅಕ್ಕಿ ಹಾಕಿ ನೀರು ಹಾಕಿ ನಿಂಬೆರಸ ಹಾಕಿ ಎರಡು ವಿಶಲ್ ಹೊಡೆಸಿದ್ರೆ ಪಲಾವ್ ರೆಡಿ