ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನ ಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಮದರ್ ಡೈರಿ ತನ್ನ ಹಾಲಿನ ದರವನ್ನ ಹೆಚ್ಚಿಸಿದೆ.
ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ ಗೆಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ.
ಈ ಕುರಿತು ಮದರ್ ಡೈರಿ ವಕ್ತಾರರು ಮಾಹಿತಿ ನೀಡಿದ್ದು, ಪೂರ್ಣ ಕೆನೆ ಹಾಲಿನ ಬೆಲೆ ಪ್ರತಿ ಲೀಟರ್ಗೆ 63 ರೂಪಾಯಿಗಳಿಂದ 64 ರೂಪಾಯಿಗೆ ಏರಿದೆ. ಟೋಕನ್ ಹಾಲಿನ ಬೆಲೆ ಪ್ರತಿ ಲೀಟರ್’ಗೆ 48 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ಪೂರ್ಣ ಕೆನೆ ಹಾಲಿನ 500 ಎಂಎಲ್ ಪ್ಯಾಕ್ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡಲಾಗಿಲ್ಲ’ ಎಂದಿದ್ದಾರೆ.