ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾನಿಶ್ ಸೇಠ್ ಅಭಿನಯದ ಹಂಬಲ್ ಪೊಲಿಟಿಶಿಯನ್ ನೋಗ್ರಾಜ್ ಸೀರೀಸ್ ಭರ್ಜರಿ ಪ್ರದರ್ಶನ ಕಂಡಿದೆ.
ಒಟಿಟಿಯಲ್ಲಿ ಸೀರೀಸ್ ರಿಲೀಸ್ ಆಗಿದ್ದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ದಾನಿಶ್ಗೆ ವಿಶ್ ಮಾಡಿದ್ದಾರೆ.
ಆಲ್ ದಿ ಬೆಸ್ಟ್ ದಾನಿಶ್, ವೇ ಟು ಗೊ ಎಂದು ಹೇಳಿದ್ದಾರೆ.
ಮೈತ್ರಿ ಸರ್ಕಾರದ ಬಗ್ಗೆ ಇರೋ ಸೀರೀಸ್ ಈಗಾಗಲೇ ಜನರ ಮನ ಗೆದ್ದಿದ್ದು, ದಾನಿಶ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.