ಎಂದಾದರೂ ಆಪಲ್‌ ನಲ್ಲಿ ಹಲ್ವಾ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ ಸ್ವೀಟ್‌ ರೆಸಿಪಿ

ಬೇಕಾಗಿರುವ ಪದಾರ್ಥಗಳು
ಸೇಬು
ಸಕ್ಕರೆ
ಏಲಕ್ಕಿ ಪುಡಿ
ವೆನಿಲಾ ಎಕ್ಸ್ ಟ್ರಾಕ್ಟ್‌
ಗೋಡಂಬಿ
ತುಪ್ಪ

ಮಾಡುವ ವಿಧಾನ

  • ಮೊದಲು ಒಂದು ಬಾಣಲಿಯಲ್ಲಿ ತುಪ್ಪ ಹಾಕಿ
  • ಅದಕ್ಕೆ ಸಣ್ಣಗೆ ಹೆಚ್ಚಿದ ಸೇಬು ಹಾಕಿ ಚೆನ್ನಾಗಿ ಬೇಯಿಸಿ. ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಿ.
  • ನಂತರ ಅದಕ್ಕೆ ಸಕ್ಕರೆ, ವೆನಿಲಾ ಎಕ್ಸ್‌ ಟ್ರಾಕ್ಟ್‌, ಏಲಕ್ಕಿ ಪುಡಿ ಹಾಕಿ ಕುದಿಸಿ.
  • ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಗೋಡಂಬಿ ಹಾಕಿದರೆ ಸಿದ್ದವಾಗಲಿದೆ ರುಚಿಯಾದ ಆಪಲ್‌ ಹಲ್ವಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!