ನಿಜಕ್ಕೂ ಡೇಟಿಂಗ್‌ನಲ್ಲಿದ್ದಾರಾ ಪ್ರಭಾಸ್, ಕೃತಿ ಸಾನೋನ್? ಈ ಫೋಟೊ ನೋಡಿ ಖುಷಿಪಟ್ಟ ಫ್ಯಾನ್ಸ್..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೃತಿ ಸಾನೋನ್ ಹಾಗೂ ಪ್ರಭಾಸ್ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಎಲ್ಲಾ ಕಡೆ ಹಬ್ಬಿದೆ.
ಹೀಗಿರುವಾಗ ಇಬ್ಬರೂ ಕೈ ಹಿಡಿದುಕೊಂಡು ಹೆಜ್ಜೆ ಹಾಕುತ್ತಿರುವ ಫೋಟೊವೊಂದು ವೈರಲ್ ಆಗಿದ್ದು, ಪ್ರಭಾಸ್ ಕೈ ಬಿಡಬೇಡಿ ಎಂದು ಕೃತಿಗೆ ಫ್ಯಾನ್ಸ್ ಮನವಿ ಮಾಡ್ತಿದ್ದಾರೆ.

ಆದಿಪುರುಷ್ ಟ್ರೈಲರ್ ಲಾಂಚ್‌ನಲ್ಲಿ ಕೃತಿ ಕೈ ಹಿಡಿದುಕೊಂಡು ಪ್ರಭಾಸ್ ಬಂದಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರೂ ಒಟ್ಟಿಗೆ ದೀಪ ಬೆಳಗಿದ್ದಾರೆ, ಪ್ರಭಾಸ್ ಈವೆಂಟ್‌ನಲ್ಲಿ ಬೆವೆತು ಹೋಗಿದ್ದಾಗ, ಬೆವರು ಒರೆಸಿಕೊಳ್ಳಲು ಕೃತಿ ತಮ್ಮ ದುಪ್ಪಟ್ಟಾ ನೀಡಿದ್ದಾರೆ.

Prabhas and Kriti Sanonಕೃತಿ ಸೆನೋನ್ ಪ್ರಭಾಸ್ ನೋಡುವ ರೀತಿ ನೋಡಿ ಇವರಿಬ್ಬರ ಕೆಮಿಸ್ಟ್ರಿ ಸಖತ್ತಾಗಿದೆ, ಈ ಜೋಡಿ ಹೀಗೆ ಇರಲಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ವರೆಗೂ ಪ್ರಭಾಸ್ ಅಥವಾ ಕೃತಿ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!