ಈಗಿನ ವಾತಾವರಣಕ್ಕೆ ಮಕ್ಕಳಿಗೆ ಶೀತ ಆಗ್ತಿದ್ಯಾ? ಈ ಮನೆಮದ್ದುಗಳು ನಿಮಗೆ ಸಹಾಯ ಆಗಬಹುದು..

ಮಳೆಯ ವಾತಾವರಣಕ್ಕೆ ಮಕ್ಕಳಿಗೆ ಶೀತ ಆಗಿದ್ಯಾ? ಈ ಮನೆಮದ್ದುಗಳು ಸಹಾಯ ಮಾಡಬಹುದು..
ಈಗಿರುವ ವಾತಾವರಣಕ್ಕೆ ದೊಡ್ಡವರೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹಾಗೆ ಮಕ್ಕಳು ಕೂಡ ಆರಾಮಿಲ್ಲದೆ ಶಾಲೆ ತಪ್ಪಿಸುತ್ತಿದ್ದಾರೆ. ಸಣ್ಣದಾಗಿ ಆರಂಭವಾದ ಶೀತವನ್ನು ಈ ರೀತಿ ಓಡಿಸಿ..

  • ಒಂದು ಸ್ಪೂನ್ ಜೇನುತುಪ್ಪ ತಿನ್ನಿಸಿ
  • ಘನ ಆಹಾರಕ್ಕಿಂತ ಹೆಚ್ಚು ದ್ರವಾಹಾರ ನೀಡಿ.
  • ಮೂಗಿಗೆ ಉಪ್ಪು ನೀರು ಸ್ಪ್ರೇ ಮಾಡಿ
  • ಸ್ನಾನ ಮಾಡಿಸದೆ ಸ್ಪಾಂಜ್ ಬಾತ್ ನೀಡಿ
  • ತಲೆದಿಂಬು ಹಾಕಿ ಮಲಗಿಸಿ
  • ಏಲಕ್ಕಿ, ಲವಂಗ ಸುಟ್ಟು ಅದನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಿಸಿ
  • ಬಜೆ ಹಾಗೂ ಕಾಳುಮೆಣಸು ಜೇನುತುಪ್ಪದಲ್ಲಿ ತೇಯ್ದು ತಿನ್ನಿಸಿ
  • ಬೆಚ್ಚಗಿನ ಟೋಪಿ, ಸ್ವೆಟರ್ ಹಾಕುವುದು ಮರೆಯಬೇಡಿ.
    (ಈ ಎಲ್ಲ ಸಲಹೆಗಳನ್ನು ಅಂತರ್ಜಾಲವನ್ನು ಅನುಸರಿಸಿ ಬರೆಯಲಾಗಿದೆ. ಥಂಡಿ ಹೆಚ್ಚಿದ್ದರೆ ವೈದ್ಯರನ್ನು ಸಂಪರ್ಕಿಸಿ)

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!