FOOD | ಅದೇ ಕಡ್ಲೆ ಚಟ್ನಿ ತಿಂದು ಬೋರ್‌ ಆಯ್ತಾ? ಈ ಡಿಫ್ರೆಂಟ್‌ ಚಟ್ನಿ ಇಂದೇ ಟ್ರೈ ಮಾಡಿ ನೋಡಿ..

ಹೇಗೆ ಮಾಡೋದು?

ಮೊದಲು ಬಾಣಲೆಗೆ ಎಣ್ಣೆ, ಹಸಿಮೆಣಸು, ಒಣಮೆಣಸು, ಶೇಂಗಾ, ಪುದೀನಾ ಹಾಕಿ ಬಾಡಿಸಿ
ನಂತರ ಮಿಕ್ಸಿಗೆ ಕಾಯಿ, ಹಾಗೂ ಈ ಮಿಶ್ರಣ ಹಾಕಿ
ನಂತರ ಬೆಳ್ಳುಳ್ಳಿ, ಶುಂಠಿ ಹಾಕಿ
ನಂತರ ಉಪ್ಪು, ಕೊತ್ತಂಬರಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!