ಅಮೃತಸರದ ಗಡಿ ಬಳಿ ಪಾಕ್ ಡ್ರೋನ್ ಹೊಡೆದುರುಳಿಸಿದ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೃತಸರದ ಗಡಿ ಪ್ರವೇಶ ಮಾಡಿದ ಪಾಕಿಸ್ತಾನದ ಡ್ರೋನ್‌ನ್ನು ಬಿಎಸ್‌ಎಫ್ ಯೋಧರು ಹೊಡೆದುರುಳಿಸಿದ್ದಾರೆ.

ಡ್ರೋನ್‌ನಲ್ಲಿ ಒಟ್ಟಾರೆ 15.5 ಕೆಜಿ ಹೆರಾಯಿನ್ ಇತ್ತು. ಕಳೆದ ಎರಡು ವಾರದಲ್ಲಿ ಅಮೃತಸರದಲ್ಲಿ ಎರಡು ಬಾಂಬ್ ದಾಳಿ ನಡೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಮುಂಜಾನೆ 2:21 ಕ್ಕೆ ಅಂತಾರಾಷ್ಟ್ರೀಯ ಗಡಿ ಬಳಿಯ ಬಚಿವಿಂಡ್ ಗ್ರಾಮದಲ್ಲಿ ಡ್ರೋನ್ ಪತ್ತೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!