ಪುತ್ತೂರು| ಒಂಬತ್ತನೇ ಸುತ್ತಿನಲ್ಲಿ ಅರುಣ್ ಪುತ್ತಿಲ ಮುನ್ನಡೆ

ಹೊಸದಿಗಂತ ವರದಿ ದಕ್ಷಿಣ ಕನ್ನಡ:

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 9ನೇ ಸುತ್ತಿನ ಮತ ಎಣಿಕೆ ಬಳಿಕ ಪಕ್ಷೇತರ ಅರುಣ್ ಪುತ್ತಿಲ 35,780 ಮತಗಳಿಂದ‌ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ 35131, ಬಿಜೆಪಿ‌ ಅಭ್ಯರ್ಥಿ‌‌ ಆಶಾ ತಿಮ್ಫಪ್ಪ 22349 ಅವರು ಹಿನ್ನಡೆ‌ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!