ಬೈಂದೂರಿನಲ್ಲಿ ಬಿಜೆಪಿಯ ಗುರುರಾಜ್ ಶೆಟ್ಟಿ ಗಂಟಿಹೊಳೆ ಮುನ್ನಡೆ

ಹೊಸದಿಗಂತ ವರದಿ ಉಡುಪಿ: 

ಜಿಲ್ಲೆಯ ಬೈಂದೂರಿನಲ್ಲಿ6 ಸುತ್ತಿನ ಮತ ಎಣಿ ಬಳಿಕ ಬಿಜೆಪಿ ಗುರುರಾಜ್ ಶೆಟ್ಟಿ ಗಂಟಿಹೊಳೆ 30,590  ಮತಗಳು ಪಡೆದಿದ್ದು 996 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ ನ ಗೋಪಾಲ ಪೂಜಾರಿ 29,594 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!