Thursday, February 2, 2023

Latest Posts

BTOWN GOSSIP | ಪಾಕಿಸ್ತಾನಿ ನಟಿ ಜತೆ ಆರ್ಯನ್ ಖಾನ್ ಡೇಟಿಂಗ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ವಿಷಯದಲ್ಲಿ ಸುದ್ದಿಯಾಗಿದ್ದರು.
ಆದರೆ ಇದೀಗ ಡೇಟಿಂಗ್ ವಿಷಯದಲ್ಲಿ ಭಾರೀ ಸುದ್ದಿಯಾಗುತ್ತಿದ್ದು, ನೋರಾ ಫತೇಹಿ ಜತೆ ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿತ್ತು.

Sadia Khan - Biography, Height & Life Story | Super Stars Bioಆದರೆ ನೋರಾ ಹಾಗೂ ಆರ್ಯನ್ ಇದ್ದ ನ್ಯೂ ಇಯರ್ ಪಾರ್ಟಿಯಲ್ಲಿ ಪಾಕ್ ನಟಿ ಸಾದಿಯಾ ಖಾನ್ ಕೂಡ ಇದ್ದರು. ಪಾರ್ಟಿಯಲ್ಲಿ ತೆಗೆದ ಫೋಟೊವೊಂದನ್ನು ಸಾದಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಆರ್ಯನ್ ಯಾರ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋದನ್ನು ಖುದ್ದು ಆರ್ಯನ್ ಅವರೇ ಸ್ಪಷ್ಟಪಡಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!