ಮಗು ಗರ್ಭದಿಂದ ಹೊರಬೀಳುತ್ತಲೇ ಮೂರು ಶಕ್ತಿಗಳು ಅದನ್ನು ಆವರಿಸುತ್ತವೆ.. ಈ ಬಗ್ಗೆ ಜ್ಯೋತಿಷ್ಯ ಹೇಳುವುದೇನು ಗೊತ್ತಾ?

ಹೊಸಗಂತ ಡಿಜಿಟಲ್‌ ಡೆಸ್ಕ್
ಸಾಮಾನ್ಯವಾಗಿ ಒಬ್ಬ ಹೆಣ್ಣು ಗರ್ಭಧರಿಸುತ್ತಿದ್ದಂತೆಯೇ ಮಗುವಿನ ಭವಿಷ್ಯದ ಲೆಕ್ಕಾಚಾರ ಹಾಕಲಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಾಯಿ ಹೊಟ್ಟೆ ಒಳಗೆ ಇರುವವರೆಗೆ ಮಗುವಿನ ಮೇಲೆ ಗ್ರಹಗತಿಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಮಗು ಜನನವಾದ ಕೂಡಲೇ ಕಾಣದ ಮೂರು ಶಕ್ತಿಗಳು ಮಗುವನ್ನು ಆವರಿಸುತ್ತವೆ. ಆ ಶಕ್ತಿಗಳು ಯಾವ್ಯಾವು ಅದು ಮುಂದೆ ಮಗುವಿನ ಜೀವನದುದ್ದಕ್ಕೂ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

ದಲ್ಲಿ ವಿವರಿಸಲಾಗಿದೆ ನೋಡಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!