ಮಾಸ್ಕ್ ಹಾಕಿಕೊಂಡೇ ತೀರ್ಥ ಸ್ವೀಕರಿಸಿದ ಅಶೋಕ ಗೆಹ್ಲೊಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ರಾಜಸ್ಥಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು ಮಂದಿರವೊದರಲ್ಲಿ ತೀರ್ಥ ಸ್ವೀಕರಿಸುತ್ತಿರುವ ಕೆಲವೇ ಸೆಕೆಂಡುಗಳ ಕ್ಲಿಪ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ನಿಖರ ಸಂದರ್ಭ ಯಾವುದೆಂದು ತಿಳಿದುಬಂದಿಲ್ಲವಾದರೂ, ವಿಡಿಯೋದಲ್ಲಿ ಅಶೋಕ್ ಗೆಹ್ಲೊಟ್ ಅವರು ಮಾಸ್ಕ್ ಹಾಕಿಕೊಂಡೇ ತೀರ್ಥ ಬಾಯಿಗೆ ಹಾಕಿಕೊಳ್ಳುತ್ತಿರುವ ದೃಶ್ಯಗಳು ಸ್ಪಷ್ಟವಾಗಿವೆ. ಹೀಗಾಗಿ, ‘ಪಪ್ಪೂ ರಾಹುಲ್ ಗಾಂಧಿ ಪಕ್ಷದಲ್ಲಿರೋದಕ್ಕೆ ನೀವು ಯೋಗ್ಯ ವ್ಯಕ್ತಿ’ ಎಂದೆಲ್ಲ ನೆಟ್ಟಿಗರು ಗೇಲಿ ಮಾಡುವುದಕ್ಕೆ ಇದು ದಾರಿಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!