ನೀವು ಕೆಲಸದ ಒತ್ತಡದಿಂದ ಬ್ರೇಕ್ ಬಯಸುತ್ತಿದ್ದೀರಾ? ಅಥವಾ ಪ್ರೀತಿಪಾತ್ರರೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆಯಲು ಪ್ಲಾನ್ ಮಾಡ್ತಿದ್ದೀರಾ? ಹಾಗಿದ್ದರೆ ಈ ಫೆಬ್ರವರಿ ತಿಂಗಳು ಭಾರತದ ಈ ಸುಂದರ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಸಂಬಂಧದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ರಷ್ಯಾದಿಂದ ತೈಲ ಖರೀದಿಸುವ ವಿಚಾರವಾಗಿ ಭಾರತದ ಸರಕುಗಳ ಮೇಲೆ...
ಮಹಾಶಿವರಾತ್ರಿಯ ಉಪವಾಸದ ಬಗ್ಗೆ ಪ್ರಮುಖವಾಗಿ ಕೇಳಿಬರುವುದು ಬೇಡರ ಕಣ್ಣಪ್ಪನ ಕಥೆ. ತಿಳಿಯದೆಯೇ ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಸುರಿಸುತ್ತಾ, ಇಡೀ ರಾತ್ರಿ ಹಸಿವು-ನಿದ್ದೆ ಮರೆತು ಶಿವನನ್ನು ಪೂಜಿಸಿದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ಬರಲಿರುವ ಭಾರಿ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಳ್ಳಲು ಸಂಚು ರೂಪಿಸಿದ್ದ ಕಾಳಸಂತೆಕೋರರ ಜಾಲವನ್ನು ಕೃಷಿ ಇಲಾಖೆ ಹಾಗೂ ಪೊಲೀಸರು...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026ನೇ ಸಾಲಿನ ವಾರ್ಷಿಕ ಆಟಗಾರರ ಒಪ್ಪಂದಕ್ಕೆ ತಯಾರಿ ನಡೆಸುತ್ತಿದ್ದು, ಕ್ರಿಕೆಟ್ ಲೋಕದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ...
ಕೆಲವರಿಗೆ ಸಮುದ್ರದ ಅಲೆಗಳ ಅಬ್ಬರ ಇಷ್ಟವಾದರೆ, ಇನ್ನು ಕೆಲವರಿಗೆ ಪರ್ವತಗಳ ಮೌನವೇ ಪ್ರಾಣ. ಪರ್ವತಗಳನ್ನು ಇಷ್ಟಪಡುವವರನ್ನು ಸಾಮಾನ್ಯವಾಗಿ 'ಮೌಂಟೇನ್ ಪೀಪಲ್' ಅಥವಾ ಪರ್ವತಪ್ರೇಮಿಗಳು ಎಂದು ಕರೆಯಲಾಗುತ್ತದೆ....
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ವಿವಿಧ ನಗರಗಳ ವಾಯು ಗುಣಮಟ್ಟದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಏರುಪೇರು ಕಂಡುಬರುತ್ತಿದೆ. ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಸದಾ ಮಾಲಿನ್ಯದ ದೂರು ಕೇಳಿಬರುತ್ತಿದ್ದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಫೈನಲ್ ಪಂದ್ಯವೆಂದರೆ ಅಲ್ಲಿ ಒತ್ತಡ ಸಾಮಾನ್ಯ. ಅಂತಹ ಒತ್ತಡದ ಪಂದ್ಯದಲ್ಲಿ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಬೆನ್ನಟ್ಟುವುದು ಸುಲಭದ...
ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಸದ್ದಿಲ್ಲದೇ ನಡೆಯುತ್ತಿದ್ದ ಅಧಿಕಾರದ ಪಗಡೆಯಾಟ ಈಗ ಬೀದಿಗೆ ಬಂದಿದೆ. ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷ ಪೂರ್ಣಗೊಳಿಸುತ್ತಾರೆ...