ಬೆಸ್ಟ್ ಸ್ನ್ಯಾಕ್ ಅವರೆಕಾಳು ಒಗ್ಗರಣೆ ಮಾಡೋದು ಹೀಗೆ.. ಈಸಿ ರೆಸಿಪಿ ಇಲ್ಲಿದೆ..

ರೆಸಿಪಿ: ಅವರೆಕಾಳು ಒಗ್ಗರಣೆ
ಸಮಯ: ಅರ್ಧ ಗಂಟೆ

ಸಾಮಾಗ್ರಿಗಳು
ಅವರೆಕಾಳು
ಅವಲಕ್ಕಿ
ದ್ರಾಕ್ಷಿ
ಗೋಡಂಬಿ
ಕೊಬ್ಬರಿ
ಶೇಂಗಾ
ಕಡ್ಲೆ
ಉಪ್ಪು
ಖಾರದಪುಡಿ

ಮಾಡುವ ವಿಧಾನ
ಮೊದಲು ಸ್ವಲ್ಪ ಸಮಯ ಅವರೆಕಾಳನ್ನು ಬಿಸಿಲಿನಲ್ಲಿ ಒಣಗಿಸಿ
ನಂತರ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಎಣ್ಣೆಯಲ್ಲಿ ಕರೆಯಿರಿ.
ನಂತರ ಮೇಲೆ ಉಪ್ಪು ಖಾರ ಉದುರಿಸಿ ಮಿಕ್ಸ್ ಮಾಡಿ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!