ಅಮೃತಯಾತ್ರೆ: ಪ್ರತಿ ಹಳ್ಳಿಗೆ ವಿದ್ಯುತ್ ನೀಡುವ ಪ್ರಯಾಣ ಹೀಗಿತ್ತು ನೋಡಿ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ಸ್ವಾತಂತ್ರ್ಯವನ್ನು ಪಡೆದು ಮೂರು ವರ್ಷಗಳ ನಂತರ ಅಂದರೆ 1950ರಲ್ಲಿ 3,000 ಹಳ್ಳಿಗಳಿಗೆ ವಿದ್ಯುತ್ ತಲುಪಿತ್ತು. ಅದಾಗಿ ತೀರ ಇತ್ತೀಚಿನ ದಶಕಗಳವರೆಗೂ ಎಲ್ಲ 6 ಲಕ್ಷ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಭರವಸೆಗಳು ಸರ್ಕಾರಗಳಿಂದ ವ್ಯಕ್ತವಾಗಿದ್ದರೂ ಅದು ಸಂಪೂರ್ಣ ಸಾಕಾರವಾಗಿರಲಿಲ್ಲ.

2014ರಲ್ಲಿ ಮೋದಿ ಸರ್ಕಾರ ದೀನ ದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯನ್ನು ಕೈಗೆತ್ತಿಕೊಂಡು, ಉಳಿಕೆಯಾಗಿದ್ದ ಎಲ್ಲ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಪೂರೈಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!