ಸಾಮಾಗ್ರಿಗಳು
ಬಾಳೆಕಾಯಿ
ಕಡ್ಲೆಹಿಟ್ಟು
ಓಂ ಕಾಳು
ಸೋಡಾ
ಉಪ್ಪು
ಖಾರದಪುಡಿ
ಮಾಡುವ ವಿಧಾನ
ಬಾಳೆಕಾಯಿ ಸಪೂರ ಹೆಚ್ಚಿಕೊಳ್ಳಿ
ನಂತರ ಕಡ್ಲೆಹಿಟ್ಟಿಗೆ ಉಳಿದೆಲ್ಲ ಪದಾರ್ಥ ಹಾಕಿ ನೀರು ಹಾಕಿ ಹಿಟ್ಟು ತಯಾರಿಸಿ
ಬಾಣಲೆಯಲ್ಲಿ ಎಣ್ಣೆ ಚೆನ್ನಾಗಿ ಕಾದ ನಂತರ ಬಾಳೆಕಾಯಿ ಹಿಟ್ಟಿನಲ್ಲಿ ಅದ್ದಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಹಸಿರು ಚಟ್ನಿ ಜೊತೆ ಬಿಸಿ ಬಿಸಿ ಸವಿಯಿರಿ..