ಬಾಳೆಹಣ್ಣಲ್ಲಿದೆ ಹೊಳೆಯುವ ಚರ್ಮದ ಗುಟ್ಟು, ಈ ರೀತಿ ಉಪಯೋಗಿಸಿ..

ಬಾಳೆಹಣ್ಣು ಸೂಪರ್ ಫುಡ್ ಅಷಟೇ ಅಲ್ಲ, ಇದನ್ನು ಚರ್ಮಕ್ಕೆ ಬಳಸುವುದರಿಂದಲೂ ಅಷ್ಟೇ ಲಾಭ ಇದೆ. ಬಾಳೆಹಣ್ಣು ಬರೀ ಊಟಕ್ಕಲ್ಲ, ತ್ವಚೆಗೂ ಸೂಕ್ತ. ಈ ನಾಲ್ಕು ರೀತಿ ಬಾಳೆಹಣ್ಣನ್ನು ಅಂದಕ್ಕಾಗಿ ಬಳಕೆ ಮಾಡಬಹುದು..

  • ಎಣ್ಣೆಯುಕ್ತ ಚರ್ಮದವರು ಬಾಳೆಹಣ್ಣನ್ನು ಸ್ಮಾಶ್ ಮಾಡಿ, ಜೊತೆಗೆ ಅವಕಾಡೋ ಹಣ್ಣನ್ನು ಪೇಸ್ಟ್ ಮಾಡಿ ಪ್ಯಾಕ್ ಮಾಡಿ ಹಚ್ಚಬಹುದು
  • ಮೊಡವೆ ಹಾಗೂ ಕಲೆಗಳನ್ನು ದೂರ ಮಾಡಲು ಬಾಳೆಹಣ್ಣಿಗೆ ಸ್ಮಾಶ್‌ಗೆ ಕಿತ್ತಳೆ ರಸ ಸೇರಿಸಿ ಹಚ್ಚಿ ತಣ್ಣೀರಿನಲ್ಲಿ ತೊಳೆಯಬಹುದು
  • ಒಣ ಚರ್ಮದವರು ಬಾಳೆಹಣ್ಣಿನ ಪ್ಯೂರಿಗೆ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಪ್ಯಾಕ್ ಮಾಡಿಕೊಳ್ಳಿ
  • ಕಪ್ಪುಕಲೆ ತೊಲಗಿಸಲು ನಿಂಬೆಹಣ್ಣು ಬಾಳೆಹಣ್ಣಿನ ಪ್ಯಾಕ್ ಹಾಕಿ

ಲಾಭಗಳು

  • ಬಾಳೆ ಸಿಪ್ಪೆಯಿಂದ ಮುಖವನ್ನು ಉಜ್ಜಿದರೆ ಕಲೆ ಕಡಿಮೆಯಾಗುತ್ತದೆ
  • ಇದರಲ್ಲಿ ವಿಟಮಿನ್ ಬಿ ಇರುವ ಕಾರಣ ಬೇಗ ವಯಸ್ಸಾದವರಂತೆ ಕಾಣುವುದಿಲ್ಲ
  • ಚರ್ಮದ ಮೊದಲ ಲೇಯರ್‌ನ್ನು ಇದು ರಕ್ಷಿಸುತ್ತದೆ
  • ಇದರಲ್ಲಿರುವ ಪೊಟ್ಯಾಶಿಯಂ ಮುಖದಲ್ಲಿ ಮಾಯಿಶ್ಚರ್ ಇರುವಂತೆ ಕಾಪಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!