BEAUTY |ವಾರದಲ್ಲಿ ಒಂದು ದಿನ ನಿಮ್ಮ ಸ್ಕಿನ್ ಆರೈಕೆಗೆ ಟೈಮ್ ನೀಡಿ, ಜೊತೆಗೆ ಈ ಟಿಪ್ಸ್ ಟ್ರೈ ಮಾಡಿ!

ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ ಬಳಸಿ ಸೌಂದರ್ಯ ಹೇಗೆ ಕಾಪಾಡಿಕೊಳ್ಳಬೇಕು ಅನ್ನುವ ಮಾಹಿತಿ ಇಲ್ಲಿದೆ.

ನಿಮ್ಮ ಕೂದಲು ಉದುರುತ್ತಿದ್ದರೆ, ಬಿಸಿಯಾದ ಆಲಿವ್ ಎಣ್ಣೆ, 1 ಚಮಚ ಜೇನುತುಪ್ಪ ಮತ್ತು 1 ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸ್ನಾನ ಮಾಡುವ ಮೊದಲು ನಿಮ್ಮ ತಲೆಗೆ ಹಚ್ಚಿ 15 ನಿಮಿಷಗಳ ನಂತರ ಸ್ನಾನ ಮಾಡಿ.

ನಿಮ್ಮ ಮುಖದಲ್ಲಿ ಮೊಡವೆಗಳಿದ್ದರೆ, 1 ಚಮಚ ದಾಲ್ಚಿನ್ನಿ ಪುಡಿಯೊಂದಿಗೆ 3 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಮಲಗುವ ಮುನ್ನ ಮೊಡವೆಗಳ ಮೇಲೆ ಮಿಶ್ರಣವನ್ನು ಅನ್ವಯಿಸಿ ಮತ್ತು ಮರುದಿನ ಎದ್ದ ನಂತರ ಬೆಚ್ಚಗಿನ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.

ಜೇನುತುಪ್ಪ ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಾನ ಪ್ರಮಾಣದಲ್ಲಿ ಸೇವಿಸಬೇಕು ಮತ್ತು ಎಕ್ಸಿಮಾ, ಹುಳುಕಡ್ಡಿ ಮುಂತಾದ ಚರ್ಮವ್ಯಾಧಿಗಳಿಗೆ ಇದು ಸೂಕ್ತ ಪರಿಹಾರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!