ಬೇಕಾಗಿರುವ ಪದಾರ್ಥಗಳು:
ಬೀಟ್ ರೂಟ್
ನೆಲ್ಲಿಕಾಯಿ
ಶುಂಠಿ
ಪುದೀನಾ
ಜೀರಿಗೆ ಪುಡಿ
ಉಪ್ಪು
ನಿಂಬು ರಸ
ಜೇನುತುಪ್ಪ
ನೀರು
ಮಾಡುವ ವಿಧಾನ
ಒಂದು ಮಿಕ್ಸಿ ಜಾರ್ ನಲ್ಲಿ ಬೀಟ್ ರೂಟ್, ನೆಲ್ಲಿಕಾಯಿ, ಶುಂಠಿ, ಪುದೀನಾ, ನೀರು ಹಾಕಿ ರುಬ್ಬಿಕೊಳ್ಳಿ.
ನಂತರ ಅದಕ್ಕೆ ಜೀರಿಗೆ ಪುಡಿ, ಉಪ್ಪು, ಜೇನುತುಪ್ಪ ಹಾಕಿ ಮತ್ತೆ ರುಬ್ಬಿ.
ಕೊನೆಯಲ್ಲಿ ಅದನ್ನು ಶೋಧಿಸಿ, ಬೇಕಿದ್ದರೆ ನಿಂಬು ರಸ ಹಾಕಿ ಕುಡಿಯಿರಿ