Wednesday, February 8, 2023

Latest Posts

GOOD FOOD | ತೂಕ ಇಳಿಕೆಗೆ ಬೀಟ್ರೂಟ್ ಜ್ಯೂಸ್, ಹೀಗೆ ಮಾಡಿ ನೋಡಿ..

ಸಾಮಾಗ್ರಿಗಳು
ಬೀಟ್ರೂಟ್
ಖರ್ಜೂರ
ಕಿತ್ತಳೆ ರಸ
ಬೆಲ್ಲ
ನೀರು

ಮಾಡುವ ವಿಧಾನ
ರಾತ್ರಿ ಖರ್ಜೂರ ನೀರಿನಲ್ಲಿ ನೆನೆಸಿಡಿ
ಬೀಟ್ರೂಟ್ ಹಾಗೂ ಉಳಿದ ಪದಾರ್ಥಗಳನ್ನು ಮಿಕ್ಸಿ ಮಾಡಿ
ಇದಕ್ಕೆ ಖರ್ಜೂರ ಹಾಗೂ ನೀರು ಹಾಕಿದರೆ ಬೀಟ್ರೂಟ್ ಜ್ಯೂಸ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!