ಸಾಮಾಗ್ರಿಗಳು
ಬೆಂಡೇಕಾಯಿ
ಹಸಿಮೆಣಸು
ಬೆಳ್ಳುಳ್ಳಿ
ಕೊತ್ತಂಬರಿ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಹಸಿಮೆಣಸು ಹಾಗೂ ಬೆಂಡೇಕಾಯಿ ಹುರಿದುಕೊಳ್ಳಿ
ಚೆನ್ನಾಗಿ ಹುರಿದ ನಂತರ ಅದಕ್ಕೆ ಕೊತ್ತಂಬರಿ ಹಾಗೂ ಬೆಳ್ಳುಳ್ಳಿ, ಉಪ್ಪು ಹಾಕಿ ರುಬ್ಬಿ ತಿನ್ನಿ