spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಕ್ಕೊಂದು ಬಾಳೆಹಣ್ಣು ತಿನ್ನೋದ್ರಿಂದ ಎಷ್ಟೆಲ್ಲಾ ಲಾಭ ಇದೆ ಗೊತ್ತಾ?

- Advertisement -Nitte

ಬಾಳೆ ಹಣ್ಣು ಎಂದ ಕೂಡಲೇ ನೆನಪಾಗೋದು ಜೀರ್ಣಕ್ರಿಯೆ. ಊಟ ಮುಗಿದ ನಂತರ ಒಂದು ಬಾಳೆಹಣ್ಣು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಅಂತ ಹೇಳುತ್ತಾರೆ. ಆದರೆ ನಿಜವಾಗಿಯೂ ಬಾಳೆಹಣ್ಣು ತಿಂದರೆ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಗೊತ್ತಾ?

  • ಕಡಿಮೆ ಕ್ಯಾಲೊರಿ: ಬಾಳೆ ಹಣ್ಣಿನಲ್ಲಿ ಕಡಿಮೆ ಕ್ಯಾಲೊರಿ ಇದ್ದು, ನ್ಯೂಟ್ರಿಯಂಟ್ಸ್ ಹಾಗೂ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.
  • ಸಕ್ಕರೆ ಮಟ್ಟ: ಊಟದ ಬಳಿಕ ಬಾಳೆ ಹಣ್ಣು ಸೇವಿಸುವುದರಿಂದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ ಹಾಗೂ ತುಂಬಾ ಬೇಗ ಹಸಿವಾಗುವುದನ್ನು ಕಡಿಮೆಯಾಗುತ್ತದೆ.
  • ಜೀರ್ಣ: ಇದರಲ್ಲಿ ಹೆಚ್ಚಿನ ನಾರಿನಾಂಶವಿದ್ದು, ಆಹಾರ ಜೀರ್ಣವಾಗಲು ಸಹಕಾರಿಯಾಗಲಿದೆ.
  • ಹೃದಯ: ಇದರಲ್ಲಿ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಅಂಶಗಳಿದ್ದು, ಇವು ಹೃದಯದ ಆರೋಗ್ಯ ಕಾಪಾಡುತ್ತದೆ.
  • ಕಿಡ್ನಿ: ಇದು ನಿಮ್ಮ ಕಿಡ್ನಿ ಹಾಗೂ ರಕ್ತದೊತ್ತಡವನ್ನು ಸಕ್ರಿಯಗೊಳಿಸುತ್ತದೆ.
  • ವ್ಯಾಯಾಮ: ಬಾಳೆ ಹಣ್ಣು ಸೇವಿಸುವುದರಿಂದ ವ್ಯಾಯಾಮದ ನಂತರದ ಮೈ ಕೈ ನೋವು ಕಡಿಮೆಯಾಗುತ್ತೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss