ಬೆಂಗಳೂರು ಪೊಲೀಸರಿಂದ ಗಾಂಜಾ ಮಾರಾಟ ಅಡ್ಡೆಗೆ ದಾಳಿ: 8 ಮಂದಿ ಆರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು ನಗರದಲ್ಲಿ ಗಾಂಜಾ ಮಾರಾಟ ಅಡ್ಡೆಗೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದು , 8 ಆರೋಪಿಗಳನ್ನಬಂಧಿಸಿದ್ದು, 32 ಲಕ್ಷ ಮೌಲ್ಯದ 56 ಕೆ.ಜೆ ಗಾಂಜಾ ಜಪ್ತಿ ಮಾಡಿದ್ದಾರೆ.
ನರೇಶ್‌ ಬೆಹರಾ, ಅಕ್ಷಯ್‌ ಬಿಂದಾನಿ, ತಪನ್‌ಕುಮಾರ್‌ ಪರಿಡಾ, ಶೇಖ್‌ ಮಸ್ತಾನ, ಖಾಸೀಂ ಷರೀಫ್‌, ಕಂದಾ, ನಂದೀಶ್‌ ಮತ್ತು ಮೊಹಮ್ಮದ್‌ ಯಾಸಿನ್‌ ಎನ್ನುವ 8 ಆರೋಪಿಗಳನ್ನ ಬೇಗೂರು ಪೊಲೀಸರು ಬಂಧಿಸಿದ್ದು, ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!