ಉಪವಾಸ ಮಾಡಿದ್ರೆ ಸಿಕ್ಕಾಪಟ್ಟೆ ಲಾಭ, ಯಾವೆಲ್ಲಾ ರೀತಿ ಉಪವಾಸ ಇದೆ ನೋಡಿ..

ಒಂದು ಹೊತ್ತು ಊಟ ಬಿಡೋದಕ್ಕೆ ಕಷ್ಟ ಅನ್ನೋರಿಗೆ ಉಪವಾಸದ ಬಗ್ಗೆ ಹೇಳೋದೇ ಬೇಡ, ವಾರಕ್ಕೆ ಒಮ್ಮೆಯಾದರೂ ಒಂದು ದಿನ ಉಪವಾಸ ಮಾಡಬೇಕು. ಇದರಿಂದ ಆರೋಗ್ಯಕ್ಕೆ ಲಾಭ ಇದೆ, ಯಾವ ಲಾಭ ಏನು ಉಪವಾಸ ಇಲ್ಲಿದೆ ಮಾಹಿತಿ..

ನೀರು ಕುಡಿದು ಮಾಡುವ ಉಪವಾಸ
ಜ್ಯೂಸ್ ಕುಡಿದು ಮಾಡುವ ಉಪವಾಸ
ಸ್ವಲ್ಪ ಸಮಯ ಮಾತ್ರ ಮಾಡುವ ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್
ಜಂಕ್ ಫುಡ್ ತಿನ್ನದ ಪಾರ್ಶಿಯಲ್ ಫಾಸ್ಟಿಂಗ್

ಉಪಯೋಗ ಏನು?
ಹಾರ್ಮೋನುಗಳ ಬದಲಾವಣೆ
ತೂಕ ಇಳಿಕೆ
ಡಯಾಬಿಟಿಸ್‌ನಿಂದ ದೂರ ಇರಬಹುದು
ಒತ್ತಡ ದೂರಾಗುತ್ತದೆ
ಹೃದಯ ಸಂಬಂಧಿ ಕಾಯಿಲೆ ದೂರ
ಕ್ಯಾನ್ಸರ್ ಚಾನ್ಸಸ್ ಕಡಿಮೆ
ಮೆದುಳಿಗೆ ಉಪಯೋಗ
ಅಲ್‌ಜೈಮರ‍್ಸ್ ರೋಗ ಬಾರದು
ದೀರ್ಘಾವಧಿ ಆಯಸ್ಸು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!