ಸಾಮಾಗ್ರಿಗಳು
ಕಡ್ಲೆ
ಶುಂಠಿ
ಕಾಯಿ
ಹಸಿಮೆಣಸು
ಕೊತ್ತಂಬರಿ
ಉಪ್ಪು
ಬೆಳ್ಳುಳ್ಳಿ
ಮಾಡುವ ವಿಧಾನ
ಮೊದಲು ಹಸಿಮೆಣಸನ್ನು ಹುರಿದುಕೊಳ್ಳಿ
ನಂತರ ಮಿಕ್ಸಿಗೆ ಕಾಯಿ, ಕಡ್ಲೆ, ಹೆಚ್ಚು ಶುಂಠಿ, ಬೆಳ್ಳುಳ್ಳಿ,ಕೊತ್ತಂಬರಿ ಹಾಗೂ ಉಪ್ಪು ಹಾಕಿ ಮಿಕ್ಸಿ ಮಾಡಿ
ನೀರು ಹಾಕಿ ಮಿಕ್ಸಿ ಮಾಡಿ, ಒಗ್ಗರಣೆ ಕೊಟ್ರೆ ಶುಂಠಿ ಚಟ್ನಿ ರೆಡಿ