ಮಹಿಳೆಯರಿಗೆ ಲಿಪ್ಸ್‌ಟಿಕ್‌ಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಒಂದೇ ಶೇಡ್‌ನಲ್ಲಿ ನಾಲ್ಕು ಲಿಪ್ಸ್‌ಟಿಕ್ ಇದ್ದರೂ ಮತ್ತೆ ಅದೇ ಶೇಡ್ ತೆಗೆದುಕೊಳ್ಳುತ್ತೇವೆ. 500 ರೂ. ಒಳಗೆ ಸಿಗುವ ಬೆಸ್ಟ್ ಲಿಪ್ಸ್‌ಟಿಕ್ಸ್ ಬಗ್ಗೆ ಇಲ್ಲಿದೆ ಮಾಹಿತಿ..
ಲಾಕ್ಮಿ 9 ಟು 5 ಪ್ರೈಮರ್+ ಮ್ಯಾಟ್ ಲಿಪ್ ಕಲರ್, ಇದರ ಬೆಲೆ 300ರೂ.
ಲೋರಿಯಲ್ ಪ್ಯಾರಿಸ್ ರೋಗ್ ಸಿಗ್ನೇಚರ್, ಇದರ ಬೆಲೆ 498 ರೂ.
ಲ್ಯಾಕ್ಮಿ ಕುಷನ್ ಮ್ಯಾಟ್ ಲಿಪ್ಸ್‌ಟಿಕ್, ಇದರ ಬೆಲೆ 287 ರೂ.
ಮೈ ಗ್ಲಾಮ್ ಲಿಟ್ ವೆಲ್ವೆಟ್ ಲಿಕ್ವಿಡ್ ಲಿಪ್ಸ್‌ಟಿಕ್, ಇದರ ಬೆಲೆ 295 ರೂ.
ಲ್ಯಾಕ್ಮಿ ಕುಷನ್ ಮ್ಯಾಟ್ ಪಿಂಕ್ ರೋಸ್, ಇದರ ಬೆಲೆ 275 ರೂ.