ಸಾಮಾಗ್ರಿಗಳು
ಓಟ್ಸ್
ಶಿಯಾ ಸೀಡ್ಸ್
ಸೇಬು
ಬಾಳೆಹಣ್ಣು
ಬೆಲ್ಲ
ಹಾಲು
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ನೀರು ಓಟ್ಸ್ ಹಾಕಿ ಕಾಯಲು ಇಡಿ
ಒಂದು ಗಂಟೆ ಮುನ್ನವೇ ತಂಪಿನ ಬೀಜ ನೆನೆಸಿ ಇಟ್ಟಿರಿ
ಓಟ್ಸ್ಗೆ ಹಾಲು, ಬೆಲ್ಲ ಹಾಕಿ
ನಂತರ ಡ್ರೈಫ್ರೂಟ್ಸ್, ಸೇಬು ಹಾಕಿ
ನಂತರ ಬೌಲ್ಗೆ ಹಾಕಿ, ಶಿಯಾ ಸೀಡ್ಸ್ ಹಾಕಿಕೊಂಡು, ಬಾಳೆಹಣ್ಣು ಹಾಕಿ ತಿನ್ನಿ