ಸಾಮಾಗ್ರಿಗಳು
ಪಾಲಕ್ ಸೊಪ್ಪು
ಶುಂಠಿ
ಕೊತ್ತಂಬರಿ
ಹಸಿಮೆಣಸು
ಈರುಳ್ಳಿ
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಪಾಲಕ್ನ್ನು ಸ್ವಲ್ಪ ಬೇಯಿಸಿ
ನಂತರ ಅದು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ, ಇದಕ್ಕೆ ಶುಂಠಿ, ಹಸಿಮೆಣಸು, ಕೊತ್ತಂಬರಿ ಹಾಕಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕಡ್ಲೆಬೇಳೆ, ಶೇಂಗಾ ಹಾಕಿ
ನಂತರ ಈರುಳ್ಳಿ ಹಾಕಿ, ಉಪ್ಪು ಹಾಕಿ
ನಂತರ ಈ ಮಿಶ್ರಣ ಹಾಕಿ
ಎಣ್ಣೆ ಬಿಟ್ಟ ನಂತರ ಅನ್ನ ಹಾಕಿ ಮಿಕ್ಸ್ ಮಾಡಿದರೆ ಪಾಲಕ್ ರೈಸ್ ರೆಡಿ