ಸಾಮಾಗ್ರಿಗಳು
ಹೆಸರುಕಾಳು
ಬೆರಕೆ ಸೊಪ್ಪು
ಈರುಳ್ಳಿ
ಹಸಿಮೆಣಸು
ಉಪ್ಪು
ಎಣ್ಣೆ
ಸಾಸಿವೆ
ಮಾಡುವ ವಿಧಾನ
ಮೊದಲು ಕಾಳು ಹಾಗೂ ಸೊಪ್ಪನ್ನು ಬೇಯಿಸಿಕೊಳ್ಳಿ
ನಂತರ ಒಗ್ಗರಣೆಗೆ ಎಣ್ಣೆ ಸಾಸಿವೆ ಹಾಕಿ ನಂತರ ಈರುಳ್ಳಿ, ಹಸಿಮೆಣಸು ಹಾಕಿ ಬಾಡಿಸಿ
ನಂತರ ಉಪ್ಪು ಹಾಕಿ ಬೇಯಿಸಿ
ಈಗ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ತಿನ್ನಬಹುದು.