Monday, October 2, 2023

Latest Posts

MEMORY POWER | ನೆನಪಿನ ಶಕ್ತಿ ಹೆಚ್ಚು ಮಾಡಿಕೊಳ್ಳೋಕೆ ಬೆಸ್ಟ್ ಟಿಪ್ಸ್!

ಬೆಳಗ್ಗೆ ಯಾವ ತಿಂಡಿ ತಿಂದೆ ನೆನಪೇ ಇಲ್ಲ, ರಾತ್ರಿ ಮಾತ್ರೆ ಕುಡಿಯೋದು ಮರೆತು ಹೋಗಿದೆ. ಡೆಡ್‌ಲೈನ್ ನೆನಪಿಲ್ಲ, ಮಗಳ ಹೋಂ ವರ್ಕ್ ಮಾಡಿಸೋದು ಮರೆತು ಹೋಗಿದೆ.. ಹೀಗೆ ಮರೆವು ಅನ್ನೋದು ಎಲ್ಲರಲ್ಲೂ ಸಾಮಾನ್ಯ, ನೆನಪಿನ ಶಕ್ತಿ ಇಲ್ಲದೆ ಸಾಕಷ್ಟು ಸಮಸ್ಯೆಗಳನ್ನು ನಾವು ಎದುರಿಸಬಹುದು, ನಮ್ಮ ಮೆಮೋರಿ ಪವರ್ ಚುರುಕು ಮಾಡಿಕೊಳ್ಳೋದಕ್ಕೆ ಹೀಗೆ ಮಾಡಿ..

  • ದೈಹಿಕವಾಗಿ ಆಕ್ಟೀವ್ ಆಗಿರಿ, ಇದರಿಂದ ರಕ್ತ ಸಂಚಲನ ಚೆನ್ನಾಗಿ ಆಗುತ್ತದೆ. ಇದು ಮೆದುಳಿಗೂ ಸಹಾಯಕರ.
  • ಮಾನಸಿಕವಾಗಿ ಸಕ್ರಿಯವಾಗಿರೋಕೆ ಪ್ರಯತ್ನಿಸಿ
  • ಒಬ್ಬರೇ ಇರಬೇಡಿ, ಜನರ ಜೊತೆ ಸಮಯ ಕಳೆಯಿರಿ
  • ಯಾವಾಗಲೂ ಆರ್ಗನೈಸ್ಡ್ ಆಗಿರಿ, ಸಿಕ್ಕ ವಸ್ತುಗಳನ್ನು ಎಲ್ಲಿ ಬೇಕಲ್ಲಿ ಎಸೆಯುವುದು, ರೊಟೀನ್ ಇಲ್ಲದಿರುವುದು ಉತ್ತಮ ಅಲ್ಲ.
  • ಉತ್ತಮ ಮೆದುಳಿಗೆ ಉತ್ತಮ ನಿದ್ದೆ ಅತ್ಯಾವಶ್ಯಕ
  • ಆರೋಗ್ಯಕರ ಆಹಾರ ಸೇವನೆ ನೆನಪಿನ ಶಕ್ತಿ ವೃದ್ಧಿಗೆ ಸಹಕಾರಿ
  • ಹೊಸ ಹೊಸ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
  • ನೆನಪಿಟ್ಟುಕೊಳ್ಳಬೇಕು ಎನ್ನುವುದು ರಿವಿಶನ್ ಮಾಡಿ
  • ನೆನಪಾಗುವುದಿಲ್ಲ ಎಂದ ತಕ್ಷಣ ಗೂಗಲ್ ಮೊರೆ ಹೋಗಬೇಡಿ, ಮೆದುಳಿಗೆ ಸಮಯ ನೀಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!