BIG NEWS | ನಾಸಿಕ್ ಬಳಿ ಹಳಿ ತಪ್ಪಿದ ಎಲ್‌ಟಿಟಿ-ಜಯನಗರ ಎಕ್ಸ್‌ಪ್ರೆಸ್ ಟ್ರೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್‌ಟಿಟಿ-ಜಯನಗರ ಎಕ್ಸ್‌ಪ್ರೆಸ್ ರೈಲು ನಾಸಿಕ್ ಬಳಿಯಲ್ಲಿ ಹಳಿತಪ್ಪಿದೆ.
ಘಟನಾ ಸ್ಥಳಕ್ಕೆ ಅಪಘಾತ ಪರಿಹಾರ ರೈಲು ಹಾಗೂ ವೈದ್ಯಕೀಯ ವ್ಯಾನ್ ಧಾವಿಸಿದ್ದು, ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆಯನ್ನು ಸೆಂಟ್ರಲ್ ರೈಲ್ವೇ ಸಿಸಿಆರ್‌ಒ ಖಚಿತಪಡಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!