Tuesday, August 16, 2022

Latest Posts

BIG NEWS | ರಾಶಿ ಹಣದೊಂದಿಗೆ ಪತ್ತೆಯಾದ ಕಾಂಗ್ರೆಸ್ ಶಾಸಕರು: ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಪಶ್ಚಿಮ ಬಂಗಾಳದಲ್ಲಿ ಜಾರ್ಖಂಡ್ ನ ಮೂವರು ಕಾಂಗ್ರೆಸ್ ಶಾಸಕರನ್ನು ಬಂಧಿಸಲಾಗಿದೆ. ಅವರ ಬಳಿಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಪಶ್ಚಿಮ ಬಂಗಾಳದ ಹೌರಾ ಎಸ್ಪಿ ಸ್ವಾತಿ ಭಂಗಾಲಿಯಾ ಮಾಹಿತಿ ನೀಡಿದ್ದು, ಜಾರ್ಖಂಡ್ ಕಾಂಗ್ರೆಸ್ ನ ಮೂವರು ಶಾಸಕರನ್ನು ಬಂಧಿಸಿದ್ದೇವೆ. ಜಮ್ತಾರಾದ ಶಾಸಕ ಇರ್ಫಾನ್ ಅನ್ಸಾರಿ, ಖಿಜ್ರಿ ಕ್ಷೇತ್ರದ ಶಾಸಕ ರಾಜೇಶ್ ಕಚಪ್ ಮತ್ತು ಕೋಲೆಬಿರಾದ ಶಾಸಕ ನಮನ್ ಬಿಕ್ಸಲ್ ಅವರಲ್ಲಿ ಭಾರಿ ಮೊತ್ತದ ಹಣ ಪತ್ತೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss